Kannada Cinemas

Kannada Cinemas online media kfi

17/05/2026

First time in Sandalwood… Hollywood style SCI-FI experience begins NOW. 🚀
ABYSS CALLS is OUT TODAY.
A Film by VED🎬
ಕರ್ನಾಟಕದಿಂದ ಹಾಲಿವುಡ್ ಮಟ್ಟದ Sci-Fi ಪ್ರಯೋಗ!🌊 🛸
ABYSS CALLS releasing today.🔥

Prompt Picture Studio YouTube📺
🔗
https://youtu.be/jXIiu1wUkyE?si=ZSJvIW4zuOPVSDMI







16/05/2026

ಕರ್ನಾಟಕ ಸ್ಟಾರ್ ಐಕಾನ್ ಅವಾರ್ಡ್ ಪಡೆದ ಯುವ ನಿರ್ದೇಶಕ ವಿಜಯ್ ಕಿಲಾರ 💥🎉🎉





16/05/2026

Different Title & Concept ಇರುವ
Entertainment ಚಿತ್ರ "ಶಿಖಂಡಿ" ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ.🎬✅


IN CINEMAS NOW

| .21_|

| |

|

|

|

| |
tha_surendra | |

| .05 |
mesta96 ||

| | |

| |



Producer - .kumar

Director -

Screenplay, Dialogues, Co Director -



Dop-

Music -

Background Score -

Choreograoher -

Action - Martuhi

Editor -

Makeup - .makeover

Designer -

​ ​

16/05/2026

"ಲೋ ನವೀನ" ನೋಡಿದ ಪ್ರೇಕ್ಷಕರು ಫುಲ್ ಫಿದಾ.💯❤️

ಮಿಸ್ ಮಾಡ್ದೆ ಬೇಗ Theatreಗೆ Visit ಕೊಡಿ,ನಕ್ಕು ನಕ್ಕು ಸಾಕಾಗುತ್ತೆ.😅🥳

🎶
IN CINEMAS NOW


mallaraju



.acharya .niranthara

n .kp.notme .kina official




25 ವರ್ಷಗಳ ಹಿಂದೆ ದಿಲೀಪ್ ರಾಜ್, ಶ್ರೀವಿದ್ಯಾ ಅಪರೂಪದ ಚಿತ್ರ 😌
16/05/2026

25 ವರ್ಷಗಳ ಹಿಂದೆ ದಿಲೀಪ್ ರಾಜ್, ಶ್ರೀವಿದ್ಯಾ ಅಪರೂಪದ ಚಿತ್ರ 😌

ಪವನ್ ಒಡೆಯರ್ ನಿರ್ದೇಶನದ 'ಬೇಲ್' ಚಿತ್ರದ ಫಸ್ಟ್ ಲುಕ್ ಇದೇ ಮೇ 16ಕ್ಕೆ ಸಂಜೆ 6:30ಕ್ಕೆ ರಿಲೀಸ್ ಆಗಲಿದೆ.Witness The Daredevil?   on May...
14/05/2026

ಪವನ್ ಒಡೆಯರ್ ನಿರ್ದೇಶನದ 'ಬೇಲ್' ಚಿತ್ರದ ಫಸ್ಟ್ ಲುಕ್ ಇದೇ ಮೇ 16ಕ್ಕೆ ಸಂಜೆ 6:30ಕ್ಕೆ ರಿಲೀಸ್ ಆಗಲಿದೆ.

Witness The Daredevil?
on May 16 6:30 PM

12/05/2026

may 15ಕ್ಕೆ ಥಿಯೇಟರ್ ನಲ್ಲಿ ಈ ರಗಡ್ villain ಗಿಲ್ಲಿ ನೋಡೋಕಾದ್ರು "ಶೇರ್" ಸಿನಿಮಾ ನೋಡ್ಲೇಬೇಕು ❤️🔥




_.rodrigue._.07
prasiddh.7146






ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಹಾಕಿರುವ "ಶೇರ್" ಸಿನಿಮಾ ಇದೇ ಶುಕ್ರವಾರ ರಾಜ್ಯಾದ್ಯಂತ ತೆರೆಕಾಣಲಿದೆ.💯🔥MAY 15TH RELEASE_.rodrigue._.07p...
11/05/2026

ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಹಾಕಿರುವ "ಶೇರ್" ಸಿನಿಮಾ ಇದೇ ಶುಕ್ರವಾರ ರಾಜ್ಯಾದ್ಯಂತ ತೆರೆಕಾಣಲಿದೆ.💯🔥

MAY 15TH RELEASE




_.rodrigue._.07
prasiddh.7146






ಸಮಾಜ ಸೇವೆಯ ಮೂಲಕ ಸಾವಿರಾರು ಹೃದಯಾಘಳಿಗೆ ಬೆಳಕು ನೀಡುತ್ತಿರುವ ಮಂಜಯ್ಯ ಚಾವಡಿ ಅವರಿಗೆ2026ರ excellence in social welfare award ಕೊಟ್ಟು...
11/05/2026

ಸಮಾಜ ಸೇವೆಯ ಮೂಲಕ ಸಾವಿರಾರು ಹೃದಯಾಘಳಿಗೆ ಬೆಳಕು ನೀಡುತ್ತಿರುವ ಮಂಜಯ್ಯ ಚಾವಡಿ ಅವರಿಗೆ
2026ರ excellence in social welfare award ಕೊಟ್ಟು ಗೌರವಿಸುತ್ತಿರುವ Pragati media events

Location: Hyde park orchards
Date: 14/5/2026



chavadi

Gorgeous Actress Mouna Guddemane ❤️😍
11/05/2026

Gorgeous Actress Mouna Guddemane ❤️😍

ಒಬ್ಬ ಕಾಮನ್ ಮ್ಯಾನ್ CM ಆಗ್ಬೋದು ಅನ್ನೋದನ್ನ 'ವಿಜಯ್' ಪ್ರೂವ್ ಮಾಡಿದ್ದಾರೆ.💯🔥ನಮ್ ಸಿನಿಮಾದಲ್ಲಿ ಒಬ್ಬ "ಕಾಮನ್ ಮ್ಯಾನ್" CM ಆಗಿ ಏನ್ ಮಾಡ್ತಾ...
10/05/2026

ಒಬ್ಬ ಕಾಮನ್ ಮ್ಯಾನ್ CM ಆಗ್ಬೋದು ಅನ್ನೋದನ್ನ 'ವಿಜಯ್' ಪ್ರೂವ್ ಮಾಡಿದ್ದಾರೆ.💯🔥

ನಮ್ ಸಿನಿಮಾದಲ್ಲಿ ಒಬ್ಬ "ಕಾಮನ್ ಮ್ಯಾನ್" CM ಆಗಿ ಏನ್ ಮಾಡ್ತಾರೆ?🤔

"COMMON MAN" RELEASING SOON💥

ಕೆರೆಬೇಟೆ ಖ್ಯಾತಿಯ Angry Man 'ಗೌರಿಶಂಕರ್ SRG' ನಾಯಕನಾಗಿ ನಟಿಸಿದ್ದು,ಯುವ ನಟಿ 'ಸೋನಾ ಲದ್ವ' ನಾಯಕಿಯಾಗಿ ನಟಿಸಿದ್ದಾರೆ.❤️

ಸುರಭಿ ಫಿಲಂ ನಿರ್ಮಾಣದ "ಕಾಮನ್ ಮ್ಯಾನ್" Title ಹಾಗೂ Making ಮೂಲಕ ಗಮನ ಸೆಳೆಯುತ್ತಿದ್ದು🚀,
ಓಂ ಸಾಯಿ ಪ್ರಕಾಶ್ ನಿರ್ದೇಶನ🎬,
ಡಾ.N.ನರಸಿಂಹಮೂರ್ತಿ ನಿರ್ಮಾಣವಿದೆ.💰

ವಿನಯ ಚಂದ್ರ ಅವರ ಸಂಗೀತ ನಿರ್ದೇಶನ,ಜೆ‌.ಜಿ.ಕೃಷ್ಣ, ದೀಪಕ್ ಕುಮಾರ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
n.narasimhamurthy








Address

Bangalore

Alerts

Be the first to know and let us send you an email when Kannada Cinemas posts news and promotions. Your email address will not be used for any other purpose, and you can unsubscribe at any time.

Contact The Business

Send a message to Kannada Cinemas:

Share