28/08/2026
ಹೌದು ಇವೆಲ್ಲ ಕನ್ನಡ ಸಿನಿಮಾ ಅಲ್ವಾ 🤔
ಈ ಕೆಳಗಿನ ಚಿತ್ರಗಳು ಕನ್ನಡದ ಅತ್ಯುತ್ತಮ ಚಿತ್ರವಾಗುವ ಅರ್ಹತೆ ಇತ್ತು ಕಥೆಯಲ್ಲಾಗಲಿ ತಂತ್ರಜ್ಞಾನದ ಅಗಲಾಗಲಿ ಯಾವುದರಲ್ಲೂ ಕಮ್ಮಿ ಇರಲಿಲ್ಲ..
ಆಗ ಇದೆಲ್ಲಾ ಕನ್ನಡಿಗರ ಹೆಮ್ಮೆ, ಕನ್ನಡಿಗರ ಚಿತ್ರ ಅದೆಲ್ಲಾ ನಮ್ಮ ಜನರಿಗೆ ನೆನಪಾಗ್ಲಿಲ್ವಾ.
ಕನ್ನಡ ಚಿತ್ರವೆಂದರೆ ಎಲ್ಲ ನಟರ ಚಿತ್ರಗಳು ಕನ್ನಡದ ಹೆಮ್ಮೆಯೆ 🥰
ಎಲ್ಲಾ ನಟರ ಚಿತ್ರಗಳಿಗೂ ಇದೇ ರೀತಿಯ ಬೆಂಬಲ ನೀಡಿ.
ಈಗ ಅದೇನು ಮಿಶ್ರ ಪ್ರತಿಕ್ರಿಯ ಚಿತ್ರಕೂ ಅತ್ಯುತ್ತಮ ಚಿತ್ರ ಎಂಬ ಪ್ರಚಾರಪಡಿಸುತ್ತಿರುವವರು ಎಲ್ಲಾ ಚಿತ್ರಗಳಿಗೂ ಹೀಗೆ ಕನ್ನಡದ ಚಿತ್ರ ಎಂದು ಪ್ರಚಾರ ಪಡಿಸಿದರೆ ಅದಕ್ಕೊಂದು ಅರ್ಥ ಇರುತ್ತಿತ್ತು.
ಈ ಕೆಳಗಿನ ಚಿತ್ರಗಳು ಹಾಲಿವುಡ್ ಚಿತ್ರಗಳಂತೆ ಅತ್ಯುತ್ತಮ ತಂತ್ರಜ್ಞಾನದಿಂದ ಮಾಡಲ್ಪಟ್ಟ ಚಿತ್ರಗಳು.
ಈ ನಟರು ಒಂದೇ ತರದ ಪಾತ್ರಗಳಿಂದ ಪ್ರಶಂಸೆ ಪಡೆದು ಅತ್ಯುತ್ತಮ ನಟರಾಗಿ ನಿಲ್ಲಲಿಲ್ಲ ವಿಭಿನ್ನ ಪ್ರಯತ್ನದಗಳ ಮೂಲಕ ತಮ್ಮ ನಟನೆ ಸಾಮರ್ಥ್ಯದಿಂದ ಕನ್ನಡ ಚಿತ್ರರಂಗದ ಸ್ಟಾರ್ ನಟರಾಗಿ ಮಿಂಚುತ್ತಿದ್ದಾರೆ.
ಹಾಗೆ ಕನ್ನಡದ ಎಲ್ಲ ನಟರಿಗೂ ಇದೇ ಪ್ರೀತಿಯ ನೀಡಿ ಕನ್ನಡದ ಹೆಮ್ಮೆ ಎಂಬ ಪಟ್ಟಿಯನ್ನು ಏಕೆ ನೀಡುತ್ತಿಲ್ಲ..
ಈ ನಟರ ಚಿತ್ರಗಳಲ್ಲಿ ಯಾವುದರ ಕೊರತೆ ಇದೆ.
ಈ ನಟರ ಚಿತ್ರಗಳು ಎಷ್ಟೇ ಅಪಪ್ರಚಾರ ಆದರೂ ಕೊಟ್ಟ ಕಾಸಿಗೆ ಮೋಸವಿಲ್ಲ.
ಆದರೂ ಕನ್ನಡಿಗರು ಈ ಚಿತ್ರಗಳನ್ನು ಒಪ್ಪಿಕೊಳ್ಳಲಿಲ್ಲ.
ಕನ್ನಡಿಗರ ಚಿತ್ರ ಕನ್ನಡಿಗರ ಹೆಮ್ಮೆ ಎಂದರೆ ಎಲ್ಲಾ ನಟರ ಚಿತ್ರಗಳನ್ನು ಒಪ್ಪಿಕೊಳ್ಳುವುದು ಅಪ್ಪಿಕೊಳ್ಳುವುದು ಸಂಭ್ರಮಿಸುವುದು ನೆನಪಿಡಿ ಕನ್ನಡ ಎಂದರೆ ಒಬ್ಬ ನಟನಲ್ಲ ಎಲ್ಲಾ ನಟರು ಕನ್ನಡ ಚಿತ್ರರಂಗದ ಹೆಮ್ಮೆಯ ನಟರೆ..
Dr Shiva Rajkumar
Upendra
Kichcha Sudeep
Dr.Rajkumar
Vishnuvardhan
Prem S