Prayog Studio

Prayog Studio An Intimate Theatre place and Audio Recording and Dubbing Studio, comfortable place for music production and compositions
Theatre and Music Production.

Contact number - 9986706040 Music , Video, Photography , Cinematography, Direction.. Workshops

22/04/2026

Ramanuja Darshanam - Live from AKBMS - 4th Floor New Auditorium

21/04/2026

SHANKARA JAYANTHI - AKBMS

18/04/2026

LIVE FROM AKBMS 4TH FLOOR

ಕನ್ನಡದ ಎಲ್ಲಾ ಪ್ರತಿಭಾನ್ವಿತ ಕಲಾವಿದರಿಗೆ ಈ ಸಿಹಿ ಸುದ್ದಿ...For all talented artists - we are sharing this good news .Stay tune...
05/09/2025

ಕನ್ನಡದ ಎಲ್ಲಾ ಪ್ರತಿಭಾನ್ವಿತ ಕಲಾವಿದರಿಗೆ ಈ ಸಿಹಿ ಸುದ್ದಿ...

For all talented artists - we are sharing this good news .

Stay tuned for more updates

Only ಕನ್ನಡ Prayog Studio

ನಮ್ಮ ನಾಡಿನ ಪ್ರತಿಷ್ಠಿತ ಸಂಸ್ಥೆ ಲಹರಿ ಮ್ಯೂಸಿಕ್ 50 ವರುಷಗಳ ಕಾಲ ಕಲಾಸೇವೆಯನ್ನು ಸಲ್ಲಿಸಿ ಸುವರ್ಣ ಮಹೋತ್ಸವವನ್ನು ಆಚರಿಸುವ ಹೊಸ್ತಿಲಲ್ಲಿದೆ...

ಕಲೆಗೆ ಯಾವುದೇ ಜಾತಿ ,ಧರ್ಮ, ಭಾಷೆಗಳ ಬೇಧವಿಲ್ಲದೆ , ಸಪ್ತ ಸ್ವರಗಳಿಗೆ ಎಲ್ಲರೂ ಸರಿಸಮರು ಎಂಬ ಅಚಲವಾದ ಸಿದ್ಧಾಂತವನ್ನು ಹೊಂದಿರುವ ಸಂಸ್ಥೆ - ಲಹರಿ ಹಾಗೂ MRT Music ಸಂಸ್ಥೆ.

ಲಹರಿ ಸಂಸ್ಥೆ ಕಳೆದ 50 ವರುಷಗಳಿಂದ ನಾಡಿನ ಸಂಗೀತ, ಸಾಹಿತ್ಯ, ಸಂಸ್ಕೃತಿಯನ್ನು, ಸಿನಿಮಾಗಳನ್ನು ಪೋಷಿಸಿ , ದೇಶದ ಪ್ರತಿಭಾನ್ವಿತ ಕಲಾವಿದರಿಗೆ ವೇದಿಕೆಯನ್ನು ನೀಡಿರುವ ದಕ್ಷಿಣ ಭಾರತದ ಅತಿ ದೊಡ್ಡ ಹಾಗೂ ಪ್ರಮುಖ ಆಡಿಯೋ ಸಂಸ್ಥೆ.

ಈ ಸುವರ್ಣ ಮಹೋತ್ಸವವನ್ನು ಆಚರಿಸಲು ಲಹರಿ ಸಂಸ್ಥೆ ಮತ್ತೊಂದು ಮಹತ್ವದ ಯೋಜನೆಯನ್ನು ರೂಪಿಸಿದೆ. ಅದುವೇ " ಲಹರಿ - MRT ಮ್ಯೂಸಿಕ್ - ಪ್ರಯೋಗ್ ಇಂಡಿಯನ್ ಕ್ಲಾಸಿಕಲ್ ಕಾನ್ಸರ್ಟ್"..

ಪ್ರಯೋಗ್ ಸ್ಟುಡಿಯೋ, Only ಕನ್ನಡ OTT ಸಹಯೋಗದೊಂದಿಗೆ ಮುಂದಿನ ಒಂದು ವರುಷದಲ್ಲಿ ಹತ್ತು ಸಾವಿರ - 10,000 ಹಾಡುಗಳನ್ನು ನಿರ್ಮಾಣ ಮಾಡುತ್ತಿದ್ದಾರೆ ಹಾಗೂ ಕಲಾರಸಿಕರಿಗೆ ಲಹರಿ ಮ್ಯೂಸಿಕ್, MRT ಮ್ಯೂಸಿಕ್ youtube ಚಾನೆಲ್ ಹಾಗೂ ಓನ್ಲಿ ಕನ್ನಡ OTT ವಾಹಿನಿ ಮೂಲಕ ಪ್ರಸ್ತುತ ಪಡಿಸುತ್ತಿದ್ದಾರೆ.

ಈ ಕಾರ್ಯಕ್ರಮದ ಮೂಲಕ ನಾಡಿನ ನಗರದ ಪ್ರದೇಶದಿಂದ ಹಿಡಿದು ಕಾಡಿನ ಮಧ್ಯದಲ್ಲಿ ಇರುವ ಪ್ರತಿಭೆಯನ್ನು ಗುರುತಿಸಿ, ಎಲ್ಲಾ ಪ್ರತಿಭಾನ್ವಿತ ಕಲಾವಿದರಿಗೆ ವೇದಿಕೆಯನ್ನು ನೀಡಲಾಗುತ್ತಿದೆ.

ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಪ್ರತಿಭೆಯನ್ನು ಗುರುತಿಸಿ ದೇಶದ ಮೂಲೆ ಮೂಲೆಯಿಂದ ಆಯ್ಕೆಮಾಡಿ ಅವರ ಕಲೆಯನ್ನು ಅನಾವರಣಗೊಳಿಸುವ ಮಹತ್ತರ ವೇದಿಕೆ ಯನ್ನು ಸೃಷ್ಟಿ ಮಾಡಿದ್ದಾರೆ.

ದೇಶದ ಶ್ರೀಮಂತ ಕಲೆಗಳಾದ ಶಾಸ್ತ್ರೀಯ ಸಂಗೀತ, ಸಾಹಿತ್ಯ, ಭಾವಗೀತೆ, ಭಕ್ತಿ ಗೀತೆ, ಜನಪದ ಗೀತೆ, ಶಾಸ್ತ್ರೀಯ ನೃತ್ಯ, ಜನಪದ ನೃತ್ಯ, ಹರಿಕಥೆ, ಯಕ್ಷಗಾನ , ನಾಟಕ , ಕಿರುಚಿತ್ರಗಳು ಹಾಗೂ ಎಲ್ಲಾ ಪ್ರಕಾರದ ನಮ್ಮ ಭಾರತೀಯ ಸಂಸ್ಕೃತಿಯ ಕಲಾ ಪ್ರಕಾರಗಳನ್ನು ಸಂರಕ್ಷಿಸಿ, ಪೋಷಿಸಿ ಮುಂದಿನ ಪೀಳಿಗೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ.

ಈಗಾಗಲೇ ಕಳೆದ ತಿಂಗಳು ಪ್ರಯೋಗ್ ಸ್ಟುಡಿಯೋ ಸಹಯೋಗದೊಂದಿಗೆ ಒಂದು ಸಾವಿರದ ಐನೂರಕ್ಕೂ ಹೆಚ್ಚು ಶಾಸ್ತ್ರೀಯ ಸಂಗೀತ ಹಾಗೂ ಭಕ್ತಿಗೀತೆಯನ್ನು ರೆಕಾರ್ಡಿಂಗ್ ಮಾಡಿ ಸುಮಾರು ಇನ್ನೂರಕ್ಕೂ ಹೆಚ್ಚು ಹೊಸ ಪ್ರತಿಭಾನ್ವಿತ ಕಲಾವಿದರನ್ನು ಗುರುತಿಸಿ ವೇದಿಕೆಯನ್ನು ನೀಡಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆದಿರುವ ದೇಶದ ಹಿರಿಯ ಹಲವಾರು ಕಲಾವಿದರು ಈ ಯೋಜನೆ ಹಾಗೂ ಯೋಚನೆಗೆ ತಮ್ಮ ಸಹಯೋಗವನ್ನು ಸೂಚಿಸಿ ಯುವ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡಲು ಮುಂದೆ ಬಂದಿದ್ದಾರೆ.

ಈ ಮಹತ್ತರವಾದ ಕಾರ್ಯಕ್ರಮದಿಂದ ಹಲವಾರು ಕಲಾವಿದರು, ತಂತ್ರಜ್ಞರು, ಬರಹಗಾರರು, ಸಂಗೀತ ನಿರ್ದೇಶಕರು ಬೆಳಕಿಗೆ ಬರಲಿದ್ದಾರೆ ಎಂದು ಲಹರಿ ಮ್ಯೂಸಿಕ್ ಹಾಗೂ MRT ಮ್ಯೂಸಿಕ್ ಸಂಸ್ಥೆಯ ನಿರ್ದೇಶಕರಾದ ಲಹರಿ ವೇಲು ಅವರು ಹೇಳಿದ್ದಾರೆ.

08/08/2025
https://youtu.be/QaJLJeG0Cbg?si=_Ymbt3jbm6DViDf-*ಶ್ರೀ ವರಲಕ್ಷ್ಮಿ - Sri Varalakshmi* *MRT Music presents Prayog Indian Cla...
08/08/2025

https://youtu.be/QaJLJeG0Cbg?si=_Ymbt3jbm6DViDf-

*ಶ್ರೀ ವರಲಕ್ಷ್ಮಿ - Sri Varalakshmi*

*MRT Music presents Prayog Indian Classical Concert*

*Let's Celebrate the Indian classical Arts on this Auspicious Day*

*ಶ್ರೀ ವರಮಹಾಲಕ್ಷ್ಮಿಯು ನಿಮ್ಮ ಜೀವನವು ಶಾಂತಿ ಹಾಗೂ ಸಮೃದ್ಧಿಯಿಂದ ಸದಾಕಾಲ ಇರಲೆಂದು MRT Music ಸಂಸ್ಥೆ ಹಾಗೂ ಪ್ರಯೋಗ್ ಸ್ಟುಡಿಯೋ , Only ಕನ್ನಡ OTT ಯಿಂದ ಈ ಸಂಗೀತ ಸೇವೆಯಿಂದ ಪ್ರಾರ್ಥಿಸುತ್ತೇವೆ...*

*We pray from this song that Goddess Sri Varalakshmi give you and your family joy, peace, and abundance.*

*May her divine grace illuminate your life with love and positivity. 🌟"*

*Wish you very happy Varamahalakshmi Festival*🙏🙏🙏

From *MRT Music, Prayog Studio, and Only Kannada OTT.*

*Regards.*

*Lahari Velu*
*Director - MRT Music | Lahari*

*Pradeep Mullur*
*Director - Prayog Studio |Only Kannada OTT*

Immerse yourself in the soulful rendition of “Sri Varalakshmi”, a divine Carnatic composition dedicated to Goddess Lakshmi. Sung by Shruthy B N, this spiritu...

07/08/2025

Officially yes.. it's announced . A long wait is over for our initiative...

*MRT Music* presents *Prayog Indian Classical Concerts*...is *LIVE NOW* from today

Special thanks to our *Lahari Velu* sir taking this initiative very personally and making it very big.

Thanks to *3 Times Grammy Awardee Mr Ricky Kej* sir for your support and Love.

Stay Tuned to MRT Music Channel and Only Kannada OTT for more and more big announcement...

06/06/2025
*ಏಳು ಬೀಳುಗಳ ನಡುವೆ 7 ವರುಷಗಳ ಪ್ರಯೋಗ ಸಂಪೂರ್ಣ*...ಇಂದಿಗೆ ನಮ್ಮ *ಪ್ರಯೋಗ್ ಸ್ಟುಡಿಯೋ ಆಪ್ತ ರಂಗಮಂದಿಕ್ಕೆ*...*7 years Journey complete...
07/01/2025

*ಏಳು ಬೀಳುಗಳ ನಡುವೆ 7 ವರುಷಗಳ ಪ್ರಯೋಗ ಸಂಪೂರ್ಣ*...ಇಂದಿಗೆ ನಮ್ಮ *ಪ್ರಯೋಗ್ ಸ್ಟುಡಿಯೋ ಆಪ್ತ ರಂಗಮಂದಿಕ್ಕೆ*...

*7 years Journey completed today for our Prayog Studio - Theatre.*

*ನಮ್ಮ ಜೊತೆಯಿರುವ ಎಲ್ಲಾ ಗುರು ಹಿರಿಯರಿಗೆ ಸ್ನೇಹಿತರಿಗೆ ಬಂಧು ಬಳದವರಿಗೆ ಸದಾ ಚಿರಋಣಿ ..*

*We thank our Guru's Friend and Families and one and all being with us in this Journey 🙏🙏🙏*

January 6th and 7th -2024ಕನ್ನಡದ ಸಿನಿಮಾದ ಖ್ಯಾತ ಹಿರಿಯ ಸಂಗೀತ ನಿರ್ದೇಶಕ ಹಾಗೂ ಸಾಹಿತಿ ಶ್ರೀ ವಿ.ಮನೋಹರ್ ಸರ್ ಜೊತೆಯಲ್ಲಿ ಕುಳಿತು, ಕಲಿತ...
03/01/2024

January 6th and 7th -2024

ಕನ್ನಡದ ಸಿನಿಮಾದ ಖ್ಯಾತ ಹಿರಿಯ ಸಂಗೀತ ನಿರ್ದೇಶಕ ಹಾಗೂ ಸಾಹಿತಿ ಶ್ರೀ ವಿ.ಮನೋಹರ್ ಸರ್ ಜೊತೆಯಲ್ಲಿ ಕುಳಿತು, ಕಲಿತು ಅವರ ಜೊತೆ ಕೆಲಸ ಮಾಡುವ ಅವಕಾಶ ....

ಕನ್ನಡ ಸಿನಿಮಾ‌‌ ಸಂಗೀತ ಹಾಗೂ ಸಾಹಿತ್ಯದ ಬಗ್ಗೆ ಆಸಕ್ತಿಯಿದ್ದರೆ ಕೂಡಲೇ ಸಂಪರ್ಕಿಸಿ....

Manohar Vittal Only ಕನ್ನಡ Prayog Studio Pradeep Mullur

Syllabus Covered.

1) Preparation for Lyrics Writing .
2) Song or Tune Breakdown methods.
3) Meter reading and steps.
4) How to create and write a conceptual lyrics writings.
5) On Spot training on Lyrics writing for Manohar sir new tunes.
6) Internship for interested students .

Registration Fee is Rs 10000 + GST for 2 Days.

3 days to go..Limited entries only.. Register now
https://rzp.io/l/vmanoharworkshop

Address

Prayog Studio Theatre 281, Nanjundeswara Complex, 5thCross, 100ft Road Kathriguppe Circle Banashankari 3rd Stage
Bangalore
560085

Opening Hours

Monday 9am - 11pm
Tuesday 9am - 11pm
Wednesday 9am - 11pm
Thursday 9am - 11pm
Friday 9am - 11pm
Saturday 9am - 11pm
Sunday 9am - 11pm

Telephone

+919986706040

Alerts

Be the first to know and let us send you an email when Prayog Studio posts news and promotions. Your email address will not be used for any other purpose, and you can unsubscribe at any time.

Contact The Business

Send a message to Prayog Studio:

Share

Category