Silver Screen

Silver Screen This is the page which talks about exclusive updates of Kannada cinema. Stay tuned for latest update

24/08/2026
ಕೀರ್ತಿ ಎಂ.ಎನ್ ನಿರ್ಮಾಣದ, & T ಮಾದೇಶ್ ಚಿತ್ರಕಥೆ, ಸಂಭಾಷಣೆ, ಸಾಹಿತ್ಯ , ನಿರ್ದೇಶನದ "ಪ್ರತ್ಯಂಗಿರ" ಚಿತ್ರತಂಡದಿಂದ ನಾಡಿನ ಸಮಸ್ತ ಜನತೆಗೆ ವ...
21/08/2026

ಕೀರ್ತಿ ಎಂ.ಎನ್ ನಿರ್ಮಾಣದ, & T ಮಾದೇಶ್ ಚಿತ್ರಕಥೆ, ಸಂಭಾಷಣೆ, ಸಾಹಿತ್ಯ , ನಿರ್ದೇಶನದ "ಪ್ರತ್ಯಂಗಿರ" ಚಿತ್ರತಂಡದಿಂದ ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು❤️

ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭ 💥

&Productions

ಮಾನ್ಯ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾದ ಗೋಲ್ಡನ್ ಸ್ಟಾರ್ ಗಣೇಶ್ ❤️
16/08/2026

ಮಾನ್ಯ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾದ ಗೋಲ್ಡನ್ ಸ್ಟಾರ್ ಗಣೇಶ್ ❤️

ಸಾವಿರ ಜನರ ಜೊತೆಗಿರುವುದಕ್ಕಿಂತ, ಕಷ್ಟ ಬಂದಾಗ 'ನಾನ್ ಇದ್ದೀನಿ' ಅನ್ನೋ ಒಬ್ಬ ಗೆಳೆಯ ಇದ್ದರೆ ಸಾಕು! 🤝🔥
14/08/2026

ಸಾವಿರ ಜನರ ಜೊತೆಗಿರುವುದಕ್ಕಿಂತ, ಕಷ್ಟ ಬಂದಾಗ 'ನಾನ್ ಇದ್ದೀನಿ' ಅನ್ನೋ ಒಬ್ಬ ಗೆಳೆಯ ಇದ್ದರೆ ಸಾಕು! 🤝🔥

ಯಶ್-ರಾಧಿಕಾ ದಂಪತಿಗೆ ಮದುವೆ ಪತ್ರಿಕೆ ನೀಡಿ ಆಹ್ವಾನಿಸಿದ ಹಾಸ್ಯ ನಟ ಚಿಕ್ಕಣ್ಣ! ❤️✨
13/08/2026

ಯಶ್-ರಾಧಿಕಾ ದಂಪತಿಗೆ ಮದುವೆ ಪತ್ರಿಕೆ ನೀಡಿ ಆಹ್ವಾನಿಸಿದ ಹಾಸ್ಯ ನಟ ಚಿಕ್ಕಣ್ಣ! ❤️✨

ಜ್ಞಾನ, ಸಾಹಿತ್ಯ ಮತ್ತು ರಾಷ್ಟ್ರದ ಗೌರವ ಒಂದೇ ವೇದಿಕೆಯಲ್ಲಿ ಕಂಡ ಅಪರೂಪದ ಕ್ಷಣ.ಸಂಸತ್ತಿನ ಕುರಿತಾಗಿ ಸುಂದರವಾದ ಪುಸ್ತಕವನ್ನು ರಚಿಸಿರುವ ಪದ್ಮ...
10/08/2026

ಜ್ಞಾನ, ಸಾಹಿತ್ಯ ಮತ್ತು ರಾಷ್ಟ್ರದ ಗೌರವ ಒಂದೇ ವೇದಿಕೆಯಲ್ಲಿ ಕಂಡ ಅಪರೂಪದ ಕ್ಷಣ.

ಸಂಸತ್ತಿನ ಕುರಿತಾಗಿ ಸುಂದರವಾದ ಪುಸ್ತಕವನ್ನು ರಚಿಸಿರುವ ಪದ್ಮಭೂಷಣ ಸುಧಾ ಮೂರ್ತಿ ಅವರು, ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ತಮ್ಮ ಪುಸ್ತಕವನ್ನು ಉಡುಗೊರೆಯಾಗಿ ನೀಡಿದರು❤️

ಎವರ್‌ಗ್ರೀನ್ ಬ್ಯೂಟಿ ವಿತ್ ಕ್ಲಾಸಿಕ್ ದೇಸಿ ಲುಕ್! ಸ್ಯಾಂಡಲ್‌ವುಡ್ ಕ್ವೀನ್ ಅಂದ್ರೆ ಸುಮ್ನೆನಾ? 🔥✨
09/08/2026

ಎವರ್‌ಗ್ರೀನ್ ಬ್ಯೂಟಿ ವಿತ್ ಕ್ಲಾಸಿಕ್ ದೇಸಿ ಲುಕ್! ಸ್ಯಾಂಡಲ್‌ವುಡ್ ಕ್ವೀನ್ ಅಂದ್ರೆ ಸುಮ್ನೆನಾ? 🔥✨

"ರಾಜನಂತೆ ಬಾಳಿದ ರಾಜರತ್ನ! ಸನ್ ಗ್ಲಾಸ್‌ನಲ್ಲಿ ಅಪ್ಪು ಸರ್ ಕೂಲ್ & ರಗಡ್ ಲುಕ್! 😎🔥"
06/08/2026

"ರಾಜನಂತೆ ಬಾಳಿದ ರಾಜರತ್ನ! ಸನ್ ಗ್ಲಾಸ್‌ನಲ್ಲಿ ಅಪ್ಪು ಸರ್ ಕೂಲ್ & ರಗಡ್ ಲುಕ್! 😎🔥"

Seasons may change, but the Host King is always the same🔥📈
03/08/2026

Seasons may change, but the Host King is always the same🔥📈

ಯಶ್ ಅವರಿಗೆ ನಟಿ ರಾಧಿಕಾ ಪಂಡಿತ್ ಸಪೋರ್ಟ್ ಮಾಡಿದ ಶೈಲಿ ನಿಜಕ್ಕೂ ಸೂಪರ್! 👑❤️💯True Support System & Perfect Couple Goals! 💥
31/07/2026

ಯಶ್ ಅವರಿಗೆ ನಟಿ ರಾಧಿಕಾ ಪಂಡಿತ್ ಸಪೋರ್ಟ್ ಮಾಡಿದ ಶೈಲಿ ನಿಜಕ್ಕೂ ಸೂಪರ್! 👑❤️💯
True Support System & Perfect Couple Goals! 💥

Address

Bangalore
560008

Telephone

+91 89045 51318

Website

Alerts

Be the first to know and let us send you an email when Silver Screen posts news and promotions. Your email address will not be used for any other purpose, and you can unsubscribe at any time.

Shortcuts

Share

Category