Namma Sandalwood

Namma Sandalwood Sandalwood Movie Promoters.For Movie Promotions Inbox Us Or Call

ಶರ್ಮಿಳ ಮಾಂಡ್ರೆ ಮದುವೆಯಲ್ಲಿ ದನ್ಯಾರಾಮ್ ಕುಮಾರ್ ಹಾಗೂ ಮೋಹಕ ನಟಿ ರಮ್ಯಾ 🎊🎉
13/07/2026

ಶರ್ಮಿಳ ಮಾಂಡ್ರೆ ಮದುವೆಯಲ್ಲಿ ದನ್ಯಾರಾಮ್ ಕುಮಾರ್ ಹಾಗೂ ಮೋಹಕ ನಟಿ ರಮ್ಯಾ 🎊🎉

12/07/2026

Young Tiger 'ಶ್ರೇಯಸ್ ಮಂಜು'ರ "ದಿಲ್ ದಾರ್" ಟೀಸರ್ SOCIAL MEDIAದಲ್ಲಿ ಧೂಳ್ ಎಬ್ಬಿಸ್ತಿದೆ.💯🥵

First Look Teaser Out Now💥

Streaming Now "D BEATS" YouTube
🔗https://youtu.be/U62ww-7keV0?si=kX-BpIe4VxAIBN_8

ನಿರ್ಮಾಪಕರು 'R ಸಂತೋಷ್ ಕುಮಾರ್(SVT)💰,
ನಿರ್ದೇಶಕರು 'ಮಧುಗೌಡ ಗಂಗೂರು'🎬.









ಸ್ಟಾರ್ ಡೈರೆಕ್ಟರ್ 'R.ಚಂದ್ರು' ಅವರ ಮುಂದಿನ ನಿರ್ದೇಶನದ ಚಿತ್ರ ಯಾವ್ದು ಎಂದು ಸಿನಿರಸಿಕರಲ್ಲಿ ನಿರೀಕ್ಷೆ ಇತ್ತು.Finally Answer ಸಿಕ್ಕಿದೆ....
12/07/2026

ಸ್ಟಾರ್ ಡೈರೆಕ್ಟರ್ 'R.ಚಂದ್ರು' ಅವರ ಮುಂದಿನ ನಿರ್ದೇಶನದ ಚಿತ್ರ ಯಾವ್ದು ಎಂದು ಸಿನಿರಸಿಕರಲ್ಲಿ ನಿರೀಕ್ಷೆ ಇತ್ತು.Finally Answer ಸಿಕ್ಕಿದೆ.❤️

ಶಿವಣ್ಣ × ಆರ್.ಚಂದ್ರು ಕಾಂಬಿನೇಷನ್
Expectation ಶುರು ಗುರು.🔥

Great Combo Once Again Hit.!✨🔥

Updatesಗಾಗಿ ಎಲ್ಲರೂ Waiting.🥰

Wish You Happy Birthday
"SHIVANNA" 🎂💐








12/07/2026

ಡಾ. ಶಿವರಾಜಕುಮಾರ್ ಹುಟ್ಟುಹಬ್ಬದ ಸಂಭ್ರಮ

07/07/2026

ಗೋಲ್ಡನ್ ಮೆಗಾ ಸ್ಟಾರ್ ಗಣೇಶ್ ಹೊಸ ಅವತಾರದಲ್ಲಿರುವ,
ಭಾರತೀಯ ಚಿತ್ರರಂಗದ ಹೆಮ್ಮೆಯ ಚಲನಚಿತ್ರ ನಿರ್ಮಾಣ ಸಂಸ್ಥೆ ಪೀಪಲ್ ಮಿಡಿಯಾ ಫ್ಯಾಕ್ಟರಿ ನಿರ್ಮಿಸಿರುವ ಮಹೋನ್ನತ "ಪಿನಾಕ" ಚಿತ್ರದ ಟೀಸರ್ Trendingನಲ್ಲಿದೆ.📈🔥

Teaser Out Now
🔗https://youtu.be/qSinkXC6GBY?si=YZY0a1Ae6l-VHO0J

In Cinemas Worldwide – October 2nd.

ರಾಹುಲ್ ದ್ರಾವಿಡ್ ಅವರು ಪತ್ನಿ ಸಮೇತ ಆಂಜನೇಯ ಜನ್ಮಭೂಮಿ ಅಂಜನಾದ್ರಿಗೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.575 ಮೆಟ್ಟಿಲುಗಳನ್ನು ಹತ್ತಿ ಕೊ...
04/07/2026

ರಾಹುಲ್ ದ್ರಾವಿಡ್ ಅವರು ಪತ್ನಿ ಸಮೇತ ಆಂಜನೇಯ ಜನ್ಮಭೂಮಿ ಅಂಜನಾದ್ರಿಗೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.
575 ಮೆಟ್ಟಿಲುಗಳನ್ನು ಹತ್ತಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿಯಲ್ಲಿ ಹನುಮಂತನ ದರ್ಶನ ಪಡೆದ ದ್ರಾವಿಡ್ ದಂಪತಿ,

ಡೈನಾಮಿಕ್ Son's ಒಂದೇ ಚಿತ್ರದಲ್ಲಿ.!🔥ಪ್ರಜ್ವಲ್ ದೇವರಾಜ್ - ಪ್ರಣಮ್ ದೇವರಾಜ್ ಜೋಡಿಯಾಗಿ "ಶ್ರೀರಸ್ತು" ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದು...
04/07/2026

ಡೈನಾಮಿಕ್ Son's ಒಂದೇ ಚಿತ್ರದಲ್ಲಿ.!🔥

ಪ್ರಜ್ವಲ್ ದೇವರಾಜ್ - ಪ್ರಣಮ್ ದೇವರಾಜ್ ಜೋಡಿಯಾಗಿ "ಶ್ರೀರಸ್ತು" ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದು,
ನಾಯಕಿಯಾಗಿ ಸಂಜನಾ ಆನಂದ್ ನಟಿಸುತ್ತಿದ್ದಾರೆ.❤️
ಇಂದು ಪ್ರಜ್ವಲ್ ದೇವರಾಜ್ ಜನ್ಮದಿನ ಪ್ರಯುಕ್ತ "ಶ್ರೀರಸ್ತು" ಚಿತ್ರತಂಡ ವಿಶೇಷ Poster & Video ಬಿಡುಗಡೆ ಮಾಡಿದೆ.🎂🥰

Director:- ಶಂಕರ್ ರೆಡ್ಡಿ🎬
Producer:- ಹರಿಕೃಷ್ಣ ಗೌಡ್💰

Happy Birthday Dynamic Price🎂






music


Kannada











ತುಮಕೂರಿನ ಸಿದ್ದಗಂಗಾ ಮಠದಲ್ಲಿ ಡಾಲಿ ಧನಂಜಯ್ ♥️
03/07/2026

ತುಮಕೂರಿನ ಸಿದ್ದಗಂಗಾ ಮಠದಲ್ಲಿ ಡಾಲಿ ಧನಂಜಯ್ ♥️

02/07/2026

"ಡೆಡ್ಲಿ ಕಿಲ್ಲರ್" ಚಿತ್ರದ ನಾಯಕ ನಟ 'ಅಭಯ್ ವೀರ್' ಗೆ ಈ ಹೆಸರು ಇಟ್ಟಿದವರು ಡಿ ಬಾಸ್ ಅಂತೆ ಫ್ರೆಂಡ್ಸ್!🥰❤️

ರೋಚಕ ಕಥೆ, ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಅಂಶಗಳಿಂದ ಕೂಡಿರುವ,
ಅಭಯ್ ವೀರ್ ನಟನೆಯ,ಥ್ರಿಲ್ಲರ್ ಮಂಜು ನಿರ್ದೇಶನದ "ಡೆಡ್ಲಿ ಕಿಲ್ಲರ್" ಚಿತ್ರ ನಾಳೆ ರಾಜ್ಯಾದ್ಯಂತ ತೆರೆಗೆ ಬರ್ತಿದೆ.🍿

Thriller Manju tambrallimath





Meghana Raj Latest Photos ♥️😍
29/06/2026

Meghana Raj Latest Photos ♥️😍

Address

Bangalore
560086

Telephone

+919620382054

Website

Alerts

Be the first to know and let us send you an email when Namma Sandalwood posts news and promotions. Your email address will not be used for any other purpose, and you can unsubscribe at any time.

Share

Category