baa guru cinema nodu

baa guru cinema nodu ಸಿನಿಮಾ ದ ಎಲ್ಲಾ ಮಾಹಿತಿ ಹಾಗೂ ರಿವ್ಯೂ ಮತ್ತು ಸಿನಿಮಾ ಮಾತು ಕಥೆ

04/08/2026

03/08/2026

ಒಬ್ಬ ಹೆಣ್ಣು ಇದ್ರೆ ಈ ತರ ಇರ್ಬೇಕು...

03/08/2026

ಕೊಲೆ ಮಾಡುವಾಗ ಒಂದು ಮೋಟಿವ್ ಇರ್ಬೇಕು. ಅದು ಯಾವ ತರ ಇರ್ಬೇಕು ಅಂತ ಈ ಸಿನಿಮಾ ನೋಡಿ....M4M

29/07/2026

ಜೀವನ ವನ್ನ ಪ್ರತಿ ದಿನ ಪ್ರತಿ ಕ್ಷಣ ಆನಂದಿಸಬೇಕು. ಆಗ ಮಾತ್ರ ಜೀವನ ನಮಗೆ ಸುಂದರವಾಗಿ ಕಾಣೋಕೆ ಸಾಧ್ಯ...

29/07/2026

ಪ್ರೀತಿಗಾಗಿ ಸಾಯೋಕು ರೆಡಿ. ಅದೇ ಪ್ರೀತಿನಾ ಯಾರಾದ್ರೂ ಮುಟ್ಟೋಕೆ ಬಂದ್ರೆ ಅವ್ರನ್ನ ಸಾಯ್ಸೋಕು ರೆಡಿ....

23/07/2026

ಇಡೀ ಸಿನಿಮಾದ ಕಥೆನೇ ಹೊಡೆದಾಟ. ಒಂದು dakayat ಗ್ಯಾಂಗ್ ನಾ ಮಟ್ಟ ಹಾಕಲು ಇಬ್ಬರು ಸೈನಿಕರು ತೆಗೆದುಕೊಳ್ಳುವ ರಿಸ್ಕ್ ನಾ i ಸಿನಿಮಾದಲ್ಲಿ ನೀವು ನೋಡಲೇ ಬೇಕು. ಸಿನಿಮಾ ದಲ್ಲಿ ಕಥೆ ಇಲ್ಲದೆ ಇದ್ದರೂ ಕೂಡ ಸಿನಿಮಾ ಎಲ್ಲೂ ಬೋರ್ ಅನಿಸುವುದಿಲ್ಲ.

23/07/2026

ದುಲ್ಕರ್ ಸಲ್ಮಾನ್ ಅವರ ಸಿನಿಮಾ ಅಂದ್ರೆ ಅದು ಒಂದು ಹೈಪ್ ಇರುತ್ತೆ. ಅದೇ ರೀತಿ ಹೈಪ್ ಇರೋ ಅಂತಾ ಅವರೇ ಪ್ರೋಡುಸ್ ಮಾಡಿದ ಸಿನಿಮಾ. ಸಿನಿಮಾ ಸೂಪರ್ ಇದೆ ಒಮ್ಮೆ watch maadi.

18/07/2026

ಒಂದು ಕೊಲೆಯ ಸುತ್ತ ನಡೆಯೋ ರೊಮ್ಯಾಂಟಿಕ್ ಪ್ರೇಮ ಕಥೆ. Super aagide ond sala nodi #ᴠɪʀᴀʟᴘ
Poorti video nodalu click maadi https://youtu.be/VNw0aY4cNmI?si=eTRXu0bXv2L6-IOg

15/07/2026

Patriot ಒಂದು ದೇಶಭಕ್ತಿ ಮತ್ತು ಆ್ಯಕ್ಷನ್‌ ಥ್ರಿಲ್ಲರ್ ಸಿನಿಮಾ. ದೇಶದ ಸುರಕ್ಷತೆ, ಕರ್ತವ್ಯ ಮತ್ತು ತ್ಯಾಗದ ಸುತ್ತ ಸಾಗುವ ಈ ಕಥೆಯಲ್ಲಿ ನಾಯಕನು ಸವಾಲಿನ ಪರಿಸ್ಥಿತಿಗಳನ್ನು ಧೈರ್ಯದಿಂದ ಎದುರಿಸುತ್ತಾನೆ. ರೋಚಕ ಆ್ಯಕ್ಷನ್ ದೃಶ್ಯಗಳು, ಭಾವನಾತ್ಮಕ ಕ್ಷಣಗಳು ಮತ್ತು ದೇಶಪ್ರೇಮದ ಸಂದೇಶ ಈ ಚಿತ್ರದ ಪ್ರಮುಖ ಆಕರ್ಷಣೆಗಳಾಗಿವೆ.

15/07/2026

29 ಒಂದು ತೆಲುಗು ರೊಮ್ಯಾಂಟಿಕ್ ಡ್ರಾಮಾ ಸಿನಿಮಾ. ಪ್ರೀತಿ, ನಂಬಿಕೆ ಮತ್ತು ಜೀವನದಲ್ಲಿ ಎದುರಾಗುವ ಅನಿರೀಕ್ಷಿತ ಸನ್ನಿವೇಶಗಳ ನಡುವೆ ಇಬ್ಬರು ಯುವಕರ ಭಾವನಾತ್ಮಕ ಪಯಣವನ್ನು ಚಿತ್ರಿಸುತ್ತದೆ. ಮನಮುಟ್ಟುವ ಕಥೆ, ಉತ್ತಮ ಅಭಿನಯ ಮತ್ತು ಭಾವಪೂರ್ಣ ನಿರೂಪಣೆಯಿಂದ ಪ್ರೇಕ್ಷಕರ ಗಮನ ಸೆಳೆಯುವ ಚಿತ್ರವಾಗಿದೆ.

Address

Puralakki Bena. Ankola
Ankola
581314

Website

Alerts

Be the first to know and let us send you an email when baa guru cinema nodu posts news and promotions. Your email address will not be used for any other purpose, and you can unsubscribe at any time.

Shortcuts

Share

Category